Thursday, January 12, 2012

ಮಾರಾಟಕ್ಕೆ ಇರುವ ಕನ್ನಡ ಪುಸ್ತಕಗಳು, ಕನ್ನಡ ಸಿನೆಮಾಗಳ ವೀಡಿಯೊ ಸೀಡಿಗಳು ಮತ್ತು ಇತರೆ ಪುಸ್ತಕಗಳು

ಕೆಳಗೆ ಹಾಕಿದ ಕನ್ನಡ ಪುಸ್ತಕಗಳು, ವೀಡಿಯೊ ಸೀಡಿಗಳು ಮಾರಾಟಕ್ಕೆ ಇವೆ. ಹೆಚ್ಚಿನ ಮಾಹಿತಿಗೆ ದಯವಿಟ್ಟು ನನಗೆ email ಮಾಡಿ (maheshuh@gmail.com).

USPS Media mail (parcel post) ಮೂಲಕ USA ಒಳಗಿನ ವಿಳಾಸಗಳಿಗೆ ಮಾತ್ರ ಕಳಿಸಲು ಸಾಧ್ಯ. ಮೀಡಿಯಾ ಮೇಲ್ 7-21 ದಿವಸ ತೆಗೆದುಕೊಳ್ಳಬಹುದು. ಅಂಚೆ ವೆಚ್ಚ ಕಡಿಮೆ ಮಾಡಲು ಮೀಡಿಯಾ ಮೇಲ್ ಉಪಯೋಗಿಸಲಾಗುತ್ತದೆ. ಅಂಚೆ ವೆಚ್ಚ ಪುಸ್ತಕದ, ವೀಡಿಯೊ ಸೀಡಿ ಬೆಲೆಯಲ್ಲಿ ಆಗಲೇ ಸೇರಿಸಲಾಗಿದೆ. ಸರಾಸರಿ ಅಂಚೆ ವೆಚ್ಚವೇ ಪ್ರತಿ ಪುಸ್ತಕಕ್ಕೆ ಸುಮಾರು $ 4 ಆಗುತ್ತದೆ.

ಎಲ್ಲ ಪುಸ್ತಕಗಳು, ವೀಡಿಯೊ ಸೀಡಿಗಳು ನಾನು ಹೊಸದಾಗಿ ಕೊಂಡು, ಅಲ್ಪ ಉಪಯೋಗ ಮಾಡಿದ್ದಾಗಿದ್ದು ಒಳ್ಳೆಯ ಸ್ಥಿತಿಯಲ್ಲಿ ಇವೆ.

PayPal ಮೂಲಕ ಅಥವಾ check ಮೂಲಕ ಹಣ ಕಳಿಸಿ ಪುಸ್ತಕಗಳ, ವೀಡಿಯೊ ಸೀಡಿಗಳ ವೆಚ್ಚ ಭರಿಸಬಹುದು. ಹೆಚ್ಚಿನ ಮಾಹಿತಿಗೆ ನನಗೆ ದಯವಿಟ್ಟು email ಮಾಡಿ (maheshuh@gmail.com).

* $10 ಮೇಲಿನ ಆರ್ಡರ್ ಗಳಿಗೆ ಡಿಸ್ಕೌಂಟ್ ಇದೆ. 5%.

* $199 ಕ್ಕೆ ಅಷ್ಟೂ ಪುಸ್ತಕ, ಅಷ್ಟೂ VCD. ಮಜಾ ಮಾಡಿ. $350 ಕ್ಕೂ ಹೆಚ್ಚಿನ ಬೆಲೆಯ ಟೋಟಲ್ ಮಾಲು.

ಧನ್ಯವಾದಗಳು!

ಕನ್ನಡ ಪುಸ್ತಕಗಳು :

ದುರ್ಗಾಸ್ತಮಾನ  - ತರಾಸು - $14

ಮಧುಮಿತಾ ಶುಕ್ಲಾ ಹತ್ಯೆ (ಮರ್ಡರ್ ಮಿಸ್ಟರಿ) - ರವಿ ಬೆಳಗೆರೆ - $4

ಮೇಜರ್ ಸಂದೀಪ್ ಹತ್ಯೆ - ರವಿ ಬೆಳಗೆರೆ - $5

ದಿ ಗಾಡ್ ಫಾದರ್ - ರವಿ ಬೆಳಗೆರೆ - $5

ಚಲಂ - ರವಿ ಬೆಳಗೆರೆ - $4

ಒಮರ್ಟಾ - ರವಿ ಬೆಳಗೆರೆ - $4

ಕಾಳಿಂಗ ಕಾಳಗ - ರವಿ ಬೆಳಗೆರೆ - $4

ಆತ್ಮ - ರವಿ ಬೆಳಗೆರೆ - $4

ಸರ್ಪ ಸಂಬಂಧ - ರವಿ ಬೆಳಗೆರೆ - $4

ಏನಾಯ್ತು ಮಗಳೇ (ಆರುಷಿ ತಲ್ವಾರ್ ಜೋಡಿ ಕೊಲೆ ಕಥೆ) - ರವಿ ಬೆಳಗೆರೆ - $4

ತೊಟ್ಟಿಕ್ಕುತ್ತಲೇ ಇದೆ ನೆತ್ತರು...... - ಅಗ್ನಿ ಶ್ರೀಧರ್ - $4 (ಬೆಂಗಳೂರ ಅಂಡರ್ವರ್ಲ್ಡ್ ಬಗ್ಗೆ ಸತ್ಯ ಘಟನೆಗಳ ಮೇಲೆ ಆಧಾರಿತ ಕಾದಂಬರಿ)

ಗಾಂಧಿ ಹತ್ಯೆ ಮತ್ತು ನಾನು - ಗೋಪಾಲ ಗೋಡ್ಸೆ - $5

ಡಿ (ದಾವೂದ್ ಇಬ್ರಾಹಿಂ) ಕಂಪನಿ - ರವಿ ಬೆಳಗೆರೆ - $ 5

ಬ್ಲಾಕ್ ಫ್ರೈಡೆ - ರವಿ ಬೆಳಗೆರೆ (ಮೂಲ: ಹುಸೇನ್ ಝೈದಿ) - $ 5

ಓ ಈಳಂ (LTTE) - ಕುಮಾರ್ ಬುರಡಿಕಟ್ಟಿ - $ 4

ಖಾಸ್ ಬಾತ್ ೧೯೯೬ - ರವಿ ಬೆಳಗೆರೆ - $ 4

ಗಾಂಧೀ ಹತ್ಯೆ ಮತ್ತು ಗೋಡ್ಸೆ - ರವಿ ಬೆಳಗೆರೆ - $ 4

ಪುಟ್ಟ ಪಾದದ ಗುರುತು (ಕಥಾ ಸಂಕಲನ) - ಸುನಂದಾ ಪ್ರಕಾಶ ಕಡಮೆ - $ 4

ಜುಮುರು ಮಳೆ (ಕಥಾ ಸಂಕಲನ) - ಸುಮಂಗಲಾ - $ 4

ವೈದ್ಯ ಮತ್ತೊಬ್ಬ - ಗುರುಪ್ರಸಾದ್ ಕಾಗಿನಲೆ - $ 4

ಕನ್ನಡ ವೀಡಿಯೊ ಸೀಡಿಗಳು :

ವೀಡಿಯೊ ಸೀಡಿಗಳ ಬೆಲೆ ಪ್ರತಿಯೊಂದಕ್ಕೆ $ 4 (ಅಂಚೆ ವೆಚ್ಚ ಸೇರಿಸಲಾಗಿದೆ)

 1. ಅಪರಿಚಿತ - ಸುರೇಶ ಹೆಬ್ಳಿಕರ್
 2. ಕಪ್ಪು ಕೊಳ- ಜಯಮಾಲ
 3. ರಂಗಣ್ಣ - ಜಗ್ಗೇಶ್
 4. ಕಾಸು ಇದ್ದೋನೇ ಬಾಸು - ಜಗ್ಗೇಶ್
 5. ಶಾಪ - ರಮೇಶ, ಬೀಸಿ ಪಾಟೀಲ್
 6. ಚಪಲ ಚನ್ನಿಗರಾಯ - ಕಾಶಿನಾಥ್, ವನಿತಾ ವಾಸು
 7. ಬೈತಾರೆ ಬೈತಾರೆ - ಶರಣ್
 8. ಕೋತಿಗಳು ಸಾರ್ ಕೋತಿಗಳು - ರಮೇಶ್, ನಾರಾಯಣ್
 9. ಕಾಡಿನ ಬೆಂಕಿ - ಸುರೇಶ ಹೆಬ್ಳಿಕರ್
 10. ಪ್ರತ್ಯರ್ಥ - ರಮೇಶ (ಸುನಿಲ್ ಕುಮಾರ್ ದೇಸಾಯಿ)
 11. ಪಕ್ಕ ಚುಕ್ಕ - ರಮೇಶ್, ನಾರಾಯಣ್
 12. ದ್ವೀಪ - ಸೌಂದರ್ಯ (ಕಾಸರವಳ್ಳಿ)
 13. ಅನಂತನ ಆವಾಂತರ - ಕಾಶಿನಾಥ್, ಅಂಜಲಿ
 14. ತರ್ಲೆ ನನ್ಮಗ - ಜಗ್ಗೇಶ್
 15. ನನ್ನ ಹೆಂಡತಿ ಚೆನ್ನಾಗಿದ್ದಾಳೆ - ರಮೇಶ್, ವಿಷ್ಣು ವರ್ಧನ್
 16. ಕುರಿಗಳು ಸಾರ್ ಕುರಿಗಳು - ರಮೇಶ್, ನಾರಾಯಣ್, ಮೋಹನ್
 17. ವೀರಣ್ಣ - ಜಗ್ಗೇಶ್
 18. ಮಿಸ್ಟರ್ ಬಕ್ರ - ಜಗ್ಗೇಶ್
 19. ಮುಂದೈತೆ ಊರ ಹಬ್ಬ - ಜಗ್ಗೇಶ್
 20. ಪಟೇಲ - ಜಗ್ಗೇಶ್
 21. ಅಳಿಯ ಅಲ್ಲ ಮಗಳ ಗಂಡ - ಜಗ್ಗೇಶ್
 22. ಜಿತೇಂದ್ರ - ಜಗ್ಗೇಶ್
 23. ಗಡಿಬಿಡಿ ಗಂಡ - ರವಿಚಂದ್ರನ್
 24. ನನ್ನಾಸೆಯ ಹೂವೆ - ಜಗ್ಗೇಶ್
 25. ಶುಕ್ರದೆಶೆ - ಜಗ್ಗೇಶ್
 26. ಊರ್ವಶಿ ಕಲ್ಯಾಣ - ಜಗ್ಗೇಶ್
 27. ಮಾತಿನಮಲ್ಲ - ಜಗ್ಗೇಶ್
 28. ಸೂಪರ್ ನನ್ನ ಮಗ - ಜಗ್ಗೇಶ್
 29. ರುಸ್ತುಂ - ಜಗ್ಗೇಶ್
 30. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ - ಜಗ್ಗೇಶ್
 31. ಸರ್ವರ್ ಸೋಮಣ್ಣ - ಜಗ್ಗೇಶ್
 32. ಜಿಪುಣ ನನ್ನ ಗಂಡ - ಜಗ್ಗೇಶ್
 33. ರೂಪಾಯಿ ರಾಜಾ - ಜಗ್ಗೇಶ್
 34. ಸಿಂಹಾದ್ರಿಯ ಸಿಂಹ - ವಿಷ್ಣುವರ್ಧನ್
 35. ರಾಮ ಕೃಷ್ಣ - ರವಿಚಂದ್ರನ್, ಜಗ್ಗೇಶ್
 36. ಮೇಕಪ್ - ಜಗ್ಗೇಶ್
 37. ಹೆಂಡ್ತಿಗೇಳ್ತೀನಿ - ಸುಹಾಸಿನಿ, ವಿಷ್ಣುವರ್ಧನ್,
 38. ಪರಮೇಶಿ ಪ್ರೇಮ ಪ್ರಸಂಗ - ರಮೇಶ್ ಭಟ್
 39. ಇಂದ್ರನ ಗೆದ್ದ ನರೇಂದ್ರ - ಜಗ್ಗೇಶ್
 40. ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ - ಅನಂತ್ ನಾಗ್, ಸುಹಾಸಿನಿ
 41. ಮುಳ್ಳಿನ ಗುಲಾಬಿ - ಅನಂತ್ ನಾಗ್, ಆರತಿ
 42. ಧ್ರುವ - ದರ್ಶನ್
 43. ಗಾಯತ್ರಿ ಮದುವೆ - ಅನಂತ್ ನಾಗ್
 44. ಕಾನೂರು ಹೆಗ್ಗಡತಿ - ತಾರಾ, ಗಿರೀಶ್ ಕಾರ್ನಾಡ್
 45. ಆಘಾತ - ಸುರೇಶ ಹೆಬ್ಳಿಕರ್, ಶ್ರುತಿ
 46. ಬೇವು ಬೆಲ್ಲ - ಜಗ್ಗೇಶ್
 47. ಬಹದ್ದೂರ್ ಹೆಣ್ಣು - ದೇವರಾಜ್
 48. ಬಿಳಿಗಿರಿ ಬನದಲ್ಲಿ - ರಾಜ್ ಕುಮಾರ್, ವಿಷ್ಣುವರ್ಧನ್
 49. ಜನ್ಮಜನ್ಮದ ಅನುಬಂಧ - ಅನಂತ್ ನಾಗ್, ಶಂಕರ್ ನಾಗ್
 50. ಓಂಕಾರ್ - ಉಪೇಂದ್ರ
 51. ಮಾಯಾಬಜಾರ್ - ಕುಮಾರ್ ಗೋವಿಂದ್, ಪ್ರೇಮಾ
 52. ಧರಣಿ ಮಂಡಲ ಮಧ್ಯದೊಳಗೆ - ಶ್ರೀನಾಥ್
 53. ಅಮೃತವಾಣಿ
 54. ವಿದ್ಯಾರ್ಥಿ
 55. ಮೋನಾಲಿಸಾ
 56. ಭ್ರಷ್ಟಾಚಾರ - ಮಾಸ್ಟರ್ ಹೀರಣ್ಣಯ್ಯ (ನಾಟಕ)
 57. ಪಶ್ಚಾತ್ತಾಪ - ಮಾಸ್ಟರ್ ಹೀರಣ್ಣಯ್ಯ (ನಾಟಕ)

No comments: