tag:blogger.com,1999:blog-19959479.post1157636146944467012..comments2024-02-14T09:40:46.707-08:00Comments on Mahesh Hegade's Blog: ಕಡಜೀರಿಗೆ ಕಂಪಕ (Wasp Vibrator).....ನೀವೂ ಮಾಡಿನೋಡಿMahesh Hegadehttp://www.blogger.com/profile/14257711213738736983noreply@blogger.comBlogger3125tag:blogger.com,1999:blog-19959479.post-35720541206987510672015-08-09T06:10:47.108-07:002015-08-09T06:10:47.108-07:00
Very creative!
Next venture, initiated by Cheepy...
Very creative!

Next venture, initiated by Cheepya: inflatables using recycled plastic!!

Sadasiddalingappa Doddabalihannavarnoreply@blogger.comtag:blogger.com,1999:blog-19959479.post-37336263408239127802015-08-08T13:38:32.478-07:002015-08-08T13:38:32.478-07:00ಸುನಾಥ್ ಸರ್! ಏ ಹಾಂಗೇನೂ ಇಲ್ಲರಿ. ಮನೆ ಕೆಲಸಗಳನ್ನೆಲ್ಲ ಮಾ...ಸುನಾಥ್ ಸರ್! ಏ ಹಾಂಗೇನೂ ಇಲ್ಲರಿ. ಮನೆ ಕೆಲಸಗಳನ್ನೆಲ್ಲ ಮಾಡಿಕೊಟ್ಟು, ಪಗಾರ್ ಕೇಳೋದು ದೂರ ಉಳಿತು ತಾನೇ ಪಗಾರ್ ಕೊಡುವ ದೊಡ್ಡ ಮನುಷ್ಯ ಅಂದರೆ ದೇವರು, ಪತಿದೇವರು. ಹಾಂಗಾಗಿ ಏನು ಕಂಪಕ, ಚಂಪಕ ಇದ್ದರೂ ದೇವರು ಸಿಕ್ಕಾಗ ಬಿಡಬಾರದು ಅಂತ ಬಿಡಂಗಿಲ್ಲ ತೊಗೊರೀ! :)

ಸೇಲ್ಸಮನ್ ವಿಚಾರದ ಬಗ್ಗೆ ವಿಚಾರಿಸೋಣ! :)Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-40944756362941918942015-08-08T12:05:28.295-07:002015-08-08T12:05:28.295-07:00ತಿಳದ್ಹಂಗ ಆತ ಬಿಡ್ರಿ. ಇನ್ನ ಯಾವ ಹುಡುಗೀನೂ ಮದವಿ ಆಗಾಣಿಲ್...ತಿಳದ್ಹಂಗ ಆತ ಬಿಡ್ರಿ. ಇನ್ನ ಯಾವ ಹುಡುಗೀನೂ ಮದವಿ ಆಗಾಣಿಲ್ಲ. ಹೋಗಲಿ, ನಿಮ್ಮ ರೂಪಾ ವೈನೀ ಅವರ ಫೋನ್ ನಂಬರ ಕೊಡರಿ. ಕಂಪಕದ ಸೇಲ್ಸ್ಮನ್ ಅಂತ ತಗೋತಾರೇನು, ಕೇಳಬೇಕಾಗೇದ!sunaathhttps://www.blogger.com/profile/13386371953472087631noreply@blogger.com