tag:blogger.com,1999:blog-19959479.post2049333537217919547..comments2024-02-14T09:40:46.707-08:00Comments on Mahesh Hegade's Blog: ಹೆಸರಾಗೇನೈತಿ? ಇರೋದೆಲ್ಲಾ ಅಡ್ಡಹೆಸರಿನಾಗೇ ಐತಿ....Mahesh Hegadehttp://www.blogger.com/profile/14257711213738736983noreply@blogger.comBlogger3125tag:blogger.com,1999:blog-19959479.post-14887257712411870982016-07-16T18:31:36.057-07:002016-07-16T18:31:36.057-07:00My friend "Manitirpan" had become "...
My friend "Manitirpan" had become "Mi..itirpan!"

A.K. Undenamnoreply@blogger.comtag:blogger.com,1999:blog-19959479.post-1958272625889758612016-07-16T11:17:44.000-07:002016-07-16T11:17:44.000-07:00ಅದು ವಿಚಾರ ಮಾಡಬೇಕಾಗಿದ್ದು. ಇಲ್ಲೇ ಅಡ್ಡಹೆಸರು ಚೇಂಜ್ ಮಾಡ...ಅದು ವಿಚಾರ ಮಾಡಬೇಕಾಗಿದ್ದು. ಇಲ್ಲೇ ಅಡ್ಡಹೆಸರು ಚೇಂಜ್ ಮಾಡಿಸಿಬಿಡೋದು.

ಬೀಚಿ ಯಾವದೋ ಪುಸ್ತಕದಾಗ ಬರೆದಿದ್ದರು, ಸ್ವಾತಂತ್ರ ಬಂದ ಹೊಸದರಲ್ಲಿ ನಮ್ಮ ಮಂದಿಗೆ ಆ ಹುಚ್ಚು ಇತ್ತಂತ. ಶಾಮಾಚಾರಿ ಮಗ Samson ಅಂತ ಬದಲು ಮಾಡಿಕೊಂಡನಂತ. ತಳವಾಳಕರ ಅಂತ ಇದ್ದವ T.A.Walker ಅಂತ ಮಾಡಿಕೊಂಡ ಅಂತ.

ಕಾಮೆಂಟಿಗೆ ಧನ್ಯವಾದ.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-5372336772867079032016-07-16T08:13:37.474-07:002016-07-16T08:13:37.474-07:00ಅಡ್ಡ ಹೆಸರು ಬದಲಾಯಿಸಿಕೊಳ್ಳೋದು ಇಷ್ಟು ಖತರನಾಕ ಅದs ಅಂತ ಗ...ಅಡ್ಡ ಹೆಸರು ಬದಲಾಯಿಸಿಕೊಳ್ಳೋದು ಇಷ್ಟು ಖತರನಾಕ ಅದs ಅಂತ ಗೊತ್ತಿರಲಿಲ್ಲ ಬಿಡರಿ. ಅಲ್ಲಾ, ಅಮೇರಿಕಾಕ್ಕ ಹೋದ ಮ್ಯಾಲ, ಅಲ್ಲೇ ಅಡ್ಡಹೆಸರು ಚೇಂಜ್ ಮಾಡಿಕೊಂಡರ ಹ್ಯಾಂಗ? ಕ್ಲಿಂಟನ್, ಬುಶ್ಮನ್ ಇತ್ಯಾದಿ?
ನಕ್ಕೂ ನಕ್ಕೂ ಸಾಕಾತು!sunaathhttps://www.blogger.com/profile/13386371953472087631noreply@blogger.com