tag:blogger.com,1999:blog-19959479.post5233070490239521224..comments2024-02-14T09:40:46.707-08:00Comments on Mahesh Hegade's Blog: ಆ್ಯoಟಿ ರೋಮಿಯೋ ಸ್ಕ್ವಾಡ್ (anti romeo squad) ಬರುತ್ತಿದೆ ಎಂದಾಗ ನೆನಪಾಯಿತು...Mahesh Hegadehttp://www.blogger.com/profile/14257711213738736983noreply@blogger.comBlogger6125tag:blogger.com,1999:blog-19959479.post-56281382279941601072017-04-01T16:17:58.658-07:002017-04-01T16:17:58.658-07:00ಕಾಮೆಂಟಿಗೆ ಧನ್ಯವಾದಗಳು, ಖುಷಿ. ಹೀಗೇ ಅಭಿಪ್ರಾಯ ತಿಳಿಸುತ್...ಕಾಮೆಂಟಿಗೆ ಧನ್ಯವಾದಗಳು, ಖುಷಿ. ಹೀಗೇ ಅಭಿಪ್ರಾಯ ತಿಳಿಸುತ್ತಾ ಇರಿ.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-79372210432061477562017-04-01T11:31:38.060-07:002017-04-01T11:31:38.060-07:00Nice one sir. Right now...hubby Keerthi is in the ...Nice one sir. Right now...hubby Keerthi is in the same point of view..."ellarannu encounter Madi eseyabeku ". I am just a listener.<br /><br />Kushihttps://www.blogger.com/profile/11966931107022426318noreply@blogger.comtag:blogger.com,1999:blog-19959479.post-14306799655032835472017-03-31T10:48:52.429-07:002017-03-31T10:48:52.429-07:00ರೈಟ್ ವಿಕಾಸ್!ರೈಟ್ ವಿಕಾಸ್!Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-56271058948678503732017-03-30T04:01:27.122-07:002017-03-30T04:01:27.122-07:00ಇಲ್ಲಿ ಜನ ಎಚ್ಚೆತ್ತುಕೊಂಡಿಲ್ಲ. ರಾಜಕಾರಣಿಗಳು ಬೇಕಾದಂಗೆ ಬ...ಇಲ್ಲಿ ಜನ ಎಚ್ಚೆತ್ತುಕೊಂಡಿಲ್ಲ. ರಾಜಕಾರಣಿಗಳು ಬೇಕಾದಂಗೆ ಬಳಸಿಕೊಂಡರು. ಬ್ರಿಟಿಶ್ ಪಳಿಯುಳಕೆಯಾಗಿ ಮುಂದುವರೆದಿದೆ. ಹಾಗಾಗಿ ಪೋಲೀಸು ವ್ಯವಸ್ಥೆ ಇರುವುದು ಬಹುತೇಕ ಸಂದರ್ಭಗಳಲ್ಲಿ ಜನರನ್ನು ಹತ್ತಿಕ್ಕಲು ಎಂಬಂತೆಯೇ ನಡೆಯುತ್ತಿದೆ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-19959479.post-87130102911839288392017-03-29T19:47:11.022-07:002017-03-29T19:47:11.022-07:00ಬೇರೆ ಬೇರೆ ದೃಷ್ಟಿಕೋನಗಳಿಂದ ವಿಚಾರ ಮಾಡಲು ಹಚ್ಚುವಂತಹ ಸಂಗ...ಬೇರೆ ಬೇರೆ ದೃಷ್ಟಿಕೋನಗಳಿಂದ ವಿಚಾರ ಮಾಡಲು ಹಚ್ಚುವಂತಹ ಸಂಗತಿಗಳನ್ನು ಬರೆದಿದ್ದೀರಿ ಸರ್. ಧನ್ಯವಾದಗಳು.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-77061120732202311242017-03-29T11:21:43.520-07:002017-03-29T11:21:43.520-07:00ಪೋಲೀಸರೇ ಆಗಲಿ ಅಥವಾ ಬೇರೆ ಯಾವುದೇ ಸರಕಾರಿ ನೌಕರನೇ ಆಗಲಿ, ...ಪೋಲೀಸರೇ ಆಗಲಿ ಅಥವಾ ಬೇರೆ ಯಾವುದೇ ಸರಕಾರಿ ನೌಕರನೇ ಆಗಲಿ, extra judicial ಕೆಲಸಗಳನ್ನು ಮಾಡುವುದು ತಮ್ಮ survival ಸಲುವಾಗಿ. ಈ extra judicial ಕೆಲಸವು illegal ಇರಬೇಕೆಂದಿಲ್ಲ. ನೀವು ಪೋಲೀಸ ಕನಿಷ್ಠಬಿಲ್ಲೆಯ ಮನೆಯನ್ನು ನೋಡಿದ್ದೀರಾ, ಮಹೇಶ? ಅದೊಂದು ಕೊಳಕು ಗೂಡು. ಅವನಿಗೆ ಬರುವ ವೇತನ ಎಷ್ಟು? ಅವನ ಮೇಲಿರುವ ಒತ್ತಡ ಎಷ್ಟು? ಧಾರವಾಡದಲ್ಲಿಯೇ ಒಬ್ಬ ಬೈಕ್ ಸವಾರನು, ಪೋಲೀಸನ ಮೇಲೆಯೇ ಬೈಕ್ ಹಾಯಿಸಿ, ಓಡಿ ಹೋದದ್ದನ್ನು ನಾನು ನೋಡಿದ್ದೇನೆ. ಹೆಲ್ಮೆಟ್ ಇಲ್ಲದ ಸವಾರನನ್ನು ಹಿಡಿದಾಗ, ಸವಾರನು ತನ್ನ ಮೋಬೈಲ್ ಹೊರ ತೆಗೆದು, MLAಗೆ ಫೋನ್ ಮಾಡುತ್ತಾನೆ. ಹೀಗಿದ್ದಾಗ, ‘ಅಜಾಪುತ್ರಂ ಬಲಿಂ ದದ್ಯಾತ್’ ಎನ್ನುವುದು ಬದುಕುವ ಮಂತ್ರವಾಗುತ್ತದೆ. ಸುಮಾರು ೨೦ ಕಿಮಿ ವ್ಯಾಸದ ವ್ಯಾಪ್ತಿಯುಳ್ಳ ಪೋಲೀಸ ಠಾಣೆಯಲ್ಲಿ ಸುಮಾರಾಗಿ ಹತ್ತು ಜನ ಪೋಲೀಸರು ಇದ್ದಿದ್ದಾರು. ಅಪರಾಧಿಯನ್ನು ಹಿಡಿಯಲು ಪೋಲೀಸರ ಹತ್ತಿರ ವೈಜ್ಞಾನಿಕ ಸಲಕರಣೆಗಳು ಉಂಟಾ? ಇಷ್ಟಾದರೂ ಸಹ ಇಪ್ಪತ್ತು ವರ್ಷಗಳ ನಂತರವೂ ಸಹ, ಪೋಲೀಸರು ಅಪರಾಧಿಗಳನ್ನು ಹಿಡಿದುದ್ದುಂಟು. ಆದರೆ ಸೂಕ್ತ ಸಾಕ್ಷಾಧಾರಗಳು ಇಲ್ಲದಿದ್ದರೆ, ನ್ಯಾಯಾಲಯದಲ್ಲಿ ಕೇಸುಗಳು ನಿಲ್ಲುವುದಿಲ್ಲ. ಈಗ ತಾನೇ ನೌಕರಿಗೆ ಸೇರಿದ, ೧,೩೫,೦೦೦/- ವೇತನ ಹಾಗು ಪುಕ್ಕಟೆ ಪರ್ಕುಗಳನ್ನು ತೆಗೆದುಕೊಳ್ಳುವ ಸಿವಿಲ್ ನ್ಯಾಯಾಧೀಶನು, ೧೧,೬೦೦/- ವೇತನ ತೆಗೆದುಕೊಳ್ಳುವ ಪೋಲೀಸ ಕನಿಷ್ಠಬಿಲ್ಲೆಯನ್ನು ಹೀಯಾಳಿಸಿ, ನ್ಯಾಯನಿರ್ಣಯ ಬರೆಯುತ್ತಾನೆ.<br />Extra judicial ಕಾರ್ಯದ ಇನ್ನೊಂದು ಉದಾಹರಣೆಯನ್ನು ನಿಮಗೆ ಕೊಡುತ್ತೇನೆ. ನನ್ನ ಪರಿಚಯದ ಒಬ್ಬರು Assistant Executive Engineerರು ನೀರಾವರಿ ಇಲಾಖೆಯಲ್ಲಿದ್ದರು. ನೀರಾವರಿಯ ಒಂದು ಮುಖ್ಯ ಕಾಲುವೆಯ ನಿರ್ವಹಣೆ ಅವರದಾಗಿತ್ತು. ಆ ಕಾಲುವೆಯಲ್ಲಿ ಒಮ್ಮೆ ಒಂದು ಬಿರುಕು ಕಾಣಿಸಿಕೊಂಡಿತು. ಈ ಪುಣ್ಯಾತ್ಮನು ಮುಸಲ್ಮಾನ ಧರ್ಮಕ್ಕೆ ಸೇರಿದವನು. ಅದು ರಮಜಾನ ಹಬ್ಬದ ಸಮಯ. ಆದರೆ ಈತ ಹಗಲೂ, ರಾತ್ರಿ ಅಲ್ಲಿಯೇ ನಿಂತುಕೊಂಡು ಗ್ರಾಮದ ಜನರನ್ನೆಲ್ಲ ಒಟ್ಟುಗೂಡಿಸಿ, ಆ ಕಾಲುವೆಯ ದುರಸ್ತಿ ಮಾಡಿಸಿದ. ಇನ್ನು ತಮ್ಮ ವಾಹನಗಳನ್ನು ನೀಡಿದ, ಹಾಗು ಕೂಲಿ ಕೆಲಸ ಮಾಡಿದ ಆಳುಗಳಿಗೆ ದುಡ್ಡು ಕೊಡುವ ಸಮಯ ಬಂತಲ್ಲ. ಇವನ ಮೇಲಧಿಕಾರಿಗಳ್ಯಾರೂ ಈತನಿಗೆ ಪಾವತಿಯ ಆಧಾರದ ಮೇಲೆ ಬಟವಡೆ ಮಾಡಲು ಅನುಮತಿ ನೀಡಲಿಲ್ಲ. ಯಾಕೆಂದರೆ ಸರಕಾರದ Auditor General ತಮ್ಮ ಮೇಲೆ ಆಕ್ಷೇಪಣೆಗಳನ್ನು ತೆಗೆಯುತ್ತಾರೆಂದು. ಸರಿ, ಈತನಿಗೆ ಉಳಿದ ಮಾರ್ಗ ಯಾವುದು? ಒಂದೋ ತನ್ನ ಕೈಯಿಂದ ದುಡ್ಡು ಹಾಕಿ, ‘ಗೋವಿಂದಾ’ ಎಂದು ಅನ್ನುವುದು ಅಥವಾ ಕೆಲಸ ಮಾಡಿದವರಿಗೆ ಕಳ್ಳಮಾರ್ಗಗಳಿಂದ ದುಡ್ಡು ಕೊಟ್ಟು ಮುಗಿಸುವುದು!ಅವರು ಏನು ಮಾಡಿದರು ಎಂದು ನಾನು ಹೇಳಬಯಸುವದಿಲ್ಲ. ಆದರೆ it was extra judicial.sunaathhttps://www.blogger.com/profile/13386371953472087631noreply@blogger.com