tag:blogger.com,1999:blog-19959479.post5356435270910321292..comments2024-02-14T09:40:46.707-08:00Comments on Mahesh Hegade's Blog: ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ.Mahesh Hegadehttp://www.blogger.com/profile/14257711213738736983noreply@blogger.comBlogger4125tag:blogger.com,1999:blog-19959479.post-78234842833495445922018-05-20T12:14:09.093-07:002018-05-20T12:14:09.093-07:00ಶೀಲಾ ಭಟ್ ರಾವಲ್ ಅವರ ವರದಿಗಳನ್ನು ಸುಮಾರು ಇಪ್ಪತ್ತೈದು ವರ...ಶೀಲಾ ಭಟ್ ರಾವಲ್ ಅವರ ವರದಿಗಳನ್ನು ಸುಮಾರು ಇಪ್ಪತ್ತೈದು ವರ್ಷಗಳಿಂದ ಓದುತ್ತಿದ್ದೇನೆ. ಅವರ ವೃತ್ತಿಪರತೆ ಮತ್ತು ವೃತ್ತಿ ಕೌಶಲ್ಯದ ಬಗ್ಗೆ ದೂಸರಾ ಮಾತಿಲ್ಲ. ಹಾಗಾಗಿಯೇ ಅವರು ಕುಖ್ಯಾತ ಡಾನ್ ಗಳನ್ನು ಎದುರುಹಾಕಿಕೊಂಡಾಗಲೂ ಅವರನ್ನು ಡಾನ್ ಗಳೂ ಸಹ ಗೌರವಿಸಿದ್ದಾರೆ.

ಕಾಮೆಂಟಿಗೆ ಧನ್ಯವಾದ ಸರ್!Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-89233142871215898452018-05-20T08:31:23.474-07:002018-05-20T08:31:23.474-07:00ಮಹೇಶ, ಮತ್ತೊಂದು ಮಾತು:
ಶೀಲಾ ರಾವಲ್ ಅವರು ಮಾಡಿದ ಮಮತಾ ಕು...ಮಹೇಶ, ಮತ್ತೊಂದು ಮಾತು:
ಶೀಲಾ ರಾವಲ್ ಅವರು ಮಾಡಿದ ಮಮತಾ ಕುಲಕರ್ಣಿಯವರ ಸಂದರ್ಶನ ಪಸಂದಾಯಿತು. ಯಾಕಂತೀರಾ:
ಮಮತಾ ಕುಲಕರ್ಣಿಯವರು bollywoodನಲ್ಲಿದ್ದಾಗ, ಅವರ ಬಗೆಗೆ ಜನ ಏನೇನೋ ಹೇಳುತ್ತಿದ್ದರು. ಶತ್ರುಘ್ನ ಸಿಂಹನಂತೂ ಮಮತಾ ಅವರ ಬಗೆಗೆ ಒಂದು indecent comment ಮಾಡಿದ್ದ.
ಆದರೆ, ಮಮತಾ ಅವರ ಸಂದರ್ಶನ ಸಮಯದಲ್ಲಿ, ಶೀಲಾ ಅವರ ಮುಖಭಾವ ಹಾಗು ದೇಹಭಾಷೆಯನ್ನು ನೋಡಿರಿ. ಶೀಲಾ ಅವರ ಮುಖದ ಮೇಲೆ ಗೌರವದ ಭಾವವೇ ಇದೆ. ‘ನಾನು ನಿಮ್ಮನ್ನು ನಂಬುತ್ತೇನೆ; ನಾನು skeptical ಅಲ್ಲ’ ಎನ್ನುವ ಭಾವವಿದೆ. ಇದು cultivated ಅಥವಾ ನೈಜ ಎನ್ನುವ ಸಂಶಯ ಕೆಲವರಿಗೆ ಬಂದೀತು. ಅದು ಏನೇ ಇರಲಿ, ಶೀಲಾ ಹೇಗೆ ಮಮತಾರನ್ನು ನಂಬುತ್ತಾರೊ, ನಾನೂ ಸಹ ಶೀಲಾರನ್ನು ನಂಬುತ್ತೇನೆ. ನಿಮ್ಮ ಲೇಖನದಲ್ಲಿ ಈ ಸಂದರ್ಶನವನ್ನು ಸೇರಿಸಿದ್ದಕ್ಕೆ ಧನ್ಯವಾದಗಳು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-19959479.post-32656093504921427542018-05-18T07:39:57.533-07:002018-05-18T07:39:57.533-07:00ಥ್ಯಾಂಕ್ಸ್ ಸುನಾಥ್ ಸರ್.ಥ್ಯಾಂಕ್ಸ್ ಸುನಾಥ್ ಸರ್.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-81883368671685977562018-05-18T04:52:28.396-07:002018-05-18T04:52:28.396-07:00ಮಹೇಶರೆ, ಸ್ವಾರಸ್ಯಕರ ಮಾಹಿತಿಯನ್ನು ಕೊಟ್ಟಿದ್ದೀರಿ. ನಮ್ಮ ...ಮಹೇಶರೆ, ಸ್ವಾರಸ್ಯಕರ ಮಾಹಿತಿಯನ್ನು ಕೊಟ್ಟಿದ್ದೀರಿ. ನಮ್ಮ ಸಾಹಸೀ ಮಹಿಳೆಯರ ಬಗೆಗೆ ಹೆಮ್ಮೆಯೂ ಆಗುತ್ತದೆ. ಇನ್ನು ‘ದೇವಪಿತೃ’ಗಳ ಬಗೆಗೆ ನಾನೂ ಸಾಕಷ್ಟು ವಿಚಾರ ಮಾಡಿದೆ; ಬಗೆ ಹರಿಯಲಿಲ್ಲ. ಇನ್ನು ‘ದೆವ್ವಪಿತೃ’ ಎಂದು ಅನ್ನಬಹುದೇನೊ; ಆದರೆ ಅನೇಕ ಪಿತೃಗಳು ಒಳ್ಳೆಯವರೆ ಇರುವುದರಿಂದ, ಹಾಗೆನ್ನುವುದೂ ಸರಿಯಾಗುವದಿಲ್ಲ. ‘ದೇವಪಿತೃ'ವೇ ಇರಲಿ! ನಿಮ್ಮ ಆಯ್ಕೆಗೇ ನನ್ನದೂ ಒಂದು ವೋಟು!sunaathhttps://www.blogger.com/profile/13386371953472087631noreply@blogger.com