tag:blogger.com,1999:blog-19959479.post5819875800883739535..comments2024-02-14T09:40:46.707-08:00Comments on Mahesh Hegade's Blog: 'ಭಜಿ' ಗೋವಿಂದಂMahesh Hegadehttp://www.blogger.com/profile/14257711213738736983noreply@blogger.comBlogger2125tag:blogger.com,1999:blog-19959479.post-71309458223869716712018-02-06T09:15:02.448-08:002018-02-06T09:15:02.448-08:00ಬಡತನದ ರೇಖೆಯ ಮೇಲಿರುವ 'ಭಡವ'ನು - ಮೊನಚಾದ ಮಾತು!...ಬಡತನದ ರೇಖೆಯ ಮೇಲಿರುವ 'ಭಡವ'ನು - ಮೊನಚಾದ ಮಾತು! ಯಾರಿಗೆ ಎಲ್ಲಿ ತಟ್ಟಬೇಕೋ ಮುಟ್ಟಬೇಕೋ ಅಲ್ಲಿ ಹೋಗಿ ಮುಟ್ಟುವಂತಹ ಮಾತು!

ಧನ್ಯವಾದಗಳು ಸುನಾಥ್ ಸರ್!Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-21369473480554132182018-02-05T07:21:25.386-08:002018-02-05T07:21:25.386-08:00ಖರೇ ಮಾತಿಗೆ, ‘ಹೌದು’ ಎಂದು ಅನ್ನಲೇ ಬೇಕು, ಮಹೇಶರೆ. ‘ಎರಡು...ಖರೇ ಮಾತಿಗೆ, ‘ಹೌದು’ ಎಂದು ಅನ್ನಲೇ ಬೇಕು, ಮಹೇಶರೆ. ‘ಎರಡುನೂರು ರೂಪಾಯಿ ಹ್ಯಾಂಗ ಸಾಲತದ?’ ಅಂತೋ ಕೇಳೋ ಮಂದಿಯ ಸರಕಾರದ ಸಮಿತಿಯೇ ‘ಹದಿನಾರು ರೂಪಾಯಿ/ಪ್ರತಿ ದಿನ ಗಳಿಸುವವನು ಬಡತನದ ರೇಖೆಯ ಮೇಲಿರುವ ಭಡವನು’ ಎಂದು ವ್ಯಾಖ್ಯಾನಿಸಿತ್ತು ಎನ್ನುವುದನ್ನು ಮರೆತಂತೆ ಕಾಣುತ್ತದೆ. ನಮ್ಮ ಪ್ರಧಾನ ಮಂತ್ರಿಗಳು ರೇಲವೇ ಸ್ಟೇಶನ್ನಿನಲ್ಲಿ ಚಾ ಮಾರುತ್ತಿದ್ದರು. ಅಷ್ಟೇಕೆ, ನಮ್ಮ ಪೂರ್ವಪ್ರಧಾನಿ ರಾಜೀವ ಗಾಂಧಿಯವರ ಧರ್ಮಪತ್ನಿ ಶ್ರೀಮತಿ ಸೋನಿಯಾ ಮೈನೋ ಸಹ ಲಂಡನ್ನಿನ ಪಬ್ ಒಂದರಲ್ಲಿ ಪಾನೀಯಗಳನ್ನು ಸರ್ವ್ ಮಾಡುತ್ತಿದ್ದರು ಎಂದು ಕೇಳಿದ್ದೇನೆ. ಅಂದ ಮೇಲೆ ಭಜಿ ಮಾರುವವನು ಹೇಗೆ ಸಣ್ಣವನಾದಾನು?

ನಿಮ್ಮ ಲೇಖನದ ಮೇಲ್-ಹೊದಿಕೆಯು ತೆಳುಹಾಸ್ಯದ್ದಾದರೂ ಒಳಗಿಟ್ಟಂತಹ ವ್ಯಂಗ್ಯದ ಚೂರಿ ಹರಿತಾಗಿದೆ. ಜೈ ಭಜಿಗೋವಿಂದಮ್!
sunaathhttps://www.blogger.com/profile/13386371953472087631noreply@blogger.com