tag:blogger.com,1999:blog-19959479.post6240291714506965336..comments2024-02-14T09:40:46.707-08:00Comments on Mahesh Hegade's Blog: ಮೀರ್ ಡಾಗನ್ - ಇಸ್ರೇಲಿ ಬೇಹುಗಾರಿಕೆಯ ಧೀಮಂತ ನಾಯಕ Mahesh Hegadehttp://www.blogger.com/profile/14257711213738736983noreply@blogger.comBlogger5125tag:blogger.com,1999:blog-19959479.post-38146690785255870532016-03-21T11:50:22.693-07:002016-03-21T11:50:22.693-07:00ಥ್ಯಾಂಕ್ಸ್ ವಿಕಾಸ್.ಥ್ಯಾಂಕ್ಸ್ ವಿಕಾಸ್.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-68347866847260437512016-03-21T11:50:08.316-07:002016-03-21T11:50:08.316-07:00ಧನ್ಯವಾದ ನವೀನ್ ಕುಮಾರ್. ನೀವು ಹೇಳಿದಂತೆ ಕನ್ನಡದಲ್ಲಿ ಮೊಸ...ಧನ್ಯವಾದ ನವೀನ್ ಕುಮಾರ್. ನೀವು ಹೇಳಿದಂತೆ ಕನ್ನಡದಲ್ಲಿ ಮೊಸ್ಸಾದ್ ಮೇಲಾಗಲಿ, ರಹಸ್ಯ ಕಾರ್ಯಾಚರಣೆಗಳ ಮೇಲಾಗಲಿ ಒಳ್ಳೆ ಪುಸ್ತಕಗಳು ಇಲ್ಲ. ರವಿ ಬೆಳೆಗೆರೆ ಅವರು ಮೊಸ್ಸಾದ್ ಕಾರ್ಯಾಚರಣೆಯನ್ನು ರೂಪಾಂತರ ಮಾಡಿ ಹಿಮಾಗ್ನಿ ಬರೆದಿದ್ದರು. ಹಾಗಾಗಿ ಮೊಸ್ಸಾದ್ ಬಗ್ಗೆ ಜಾಸ್ತಿ ತಿಳಿಯಬೇಕು ಅಂದರೆ ಇಂಗ್ಲೀಶ್ ಭಾಷೆಯಲ್ಲಿನ ಪುಸ್ತಕಗಳನ್ನು ರೆಫರ್ ಮಾಡಬೇಕಾಗುತ್ತವೆ.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-59771736392304617392016-03-21T11:47:11.013-07:002016-03-21T11:47:11.013-07:00Thanks Sunaath Sir. ನೀವು ಹೇಳಿದ್ದು ಸರಿಯಿದೆ. ನಮ್ಮಲ್ಲ...Thanks Sunaath Sir. ನೀವು ಹೇಳಿದ್ದು ಸರಿಯಿದೆ. ನಮ್ಮಲ್ಲಿ unity ಮತ್ತು ಇಚ್ಛಾಶಕ್ತಿಯ ಕೊರತೆ.<br /><br />ಮತ್ತೊಂದು ಘಟನೆ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದ. ಅದು ಉಗ್ರ ಯಾಸೀನ್ ಭಟ್ಕಳ ಎಂಬಾತನನ್ನು ಭಾರತದ IB ನೇಪಾಳದಲ್ಲಿ ಬಂಧಿಸಿದ ಘಟನೆ. ಪೂರ್ಣ ವಿವರಗಳು ಇಲ್ಲಿವೆ ನೋಡಿ - http://www.openthemagazine.com/article/india/thankless-india#page6Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-75106346194357841152016-03-21T04:05:10.532-07:002016-03-21T04:05:10.532-07:00thank you sir .nice to read about mossad .we are n...thank you sir .nice to read about mossad .we are not getting proper books in kannada.annihttps://www.blogger.com/profile/00601330371589062137noreply@blogger.comtag:blogger.com,1999:blog-19959479.post-89979621262045818222016-03-21T03:36:48.150-07:002016-03-21T03:36:48.150-07:00Salutes to you Meir Dagan, Sir. I wish India too h...Salutes to you Meir Dagan, Sir. I wish India too had one like you.<br />ಮಹೇಶರೆ, ಅನೇಕ ತಿಂಗಳುಗಳ ಹಿಂದೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದ ನೆನಪು. ನೇಪಾಳದಲ್ಲಿದ್ದ ಉಗ್ರಗಾಮಿಯೊಬ್ಬನನ್ನು ಹಿಡಿಯಲು, ಭಾರತೀಯ ಪೋಲೀಸ ಅಧಿಕಾರಿಯೊಬ್ಬರು, ಬ್ಯಾಂಕಿನಿಂದ ಸಾಲ ತೆಗೆದು, ರಜೆ ತೆಗೆದುಕೊಂಡು, ನೇಪಾಳಕ್ಕೆ ಹೋಗಿದ್ದರು ಎಂದು. ನಮ್ಮಲ್ಲಿಯೂ ದೇಶಾಭಿಮಾನಿಗಳು, ಶೂರರು ಇದ್ದಾರೆ. ಆದರೆ ಅವರಿಗೆ ಸರಕಾರದಿಂದ ಸಕಾಲ ಬೆಂಬಲ ಸಿಗುವದಿಲ್ಲ ಎನ್ನುವುದು ಖೇದಕರ.<br />sunaathhttps://www.blogger.com/profile/13386371953472087631noreply@blogger.com