tag:blogger.com,1999:blog-19959479.post8618952991043138676..comments2024-02-14T09:40:46.707-08:00Comments on Mahesh Hegade's Blog: ಒಂದೊತ್ತಿಗೆ ಊಟಕ್ಕೆ ಗತಿಯಿಲ್ಲದವಳು ಡೇಟಿಂಗ್ ಹೋಗಲು ಗಡಿಬಿಡಿ ಮಾಡಿದಳುMahesh Hegadehttp://www.blogger.com/profile/14257711213738736983noreply@blogger.comBlogger5125tag:blogger.com,1999:blog-19959479.post-76893883991709080412018-04-12T19:11:34.865-07:002018-04-12T19:11:34.865-07:00@ವಿಕಾಸ್ - ಸರಿ ಹೇಳ್ದೆ. ಪಾಕೆಟ್ ಮನಿ ಕಮ್ಮಿ ಬಿತ್ತು ಹೇಳಿ...@ವಿಕಾಸ್ - ಸರಿ ಹೇಳ್ದೆ. ಪಾಕೆಟ್ ಮನಿ ಕಮ್ಮಿ ಬಿತ್ತು ಹೇಳಿ 'ಬುಕ್' ಆಗ್ತಿದ್ದ ಹುಡುಗಿಯರ ಕಥೆಗಳು ನಮ್ಮ ಕಾಲದಲ್ಲೇ ಚಾಲ್ತಿಯಲ್ಲಿದ್ದವು!Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-15364597688619231812018-04-12T10:53:19.757-07:002018-04-12T10:53:19.757-07:00ಎಲ್ಲಾ ಕಾಲದಲ್ಲೂ ಆಯಾ ಕಾಲಕ್ಕೆ ತಕ್ಕಂತೆ ’ಹಾಳಾಗುವ’ ಮಂದಿ ...ಎಲ್ಲಾ ಕಾಲದಲ್ಲೂ ಆಯಾ ಕಾಲಕ್ಕೆ ತಕ್ಕಂತೆ ’ಹಾಳಾಗುವ’ ಮಂದಿ ಇದ್ದೇ ಇದ್ದಾರೆ. ಆದರೆ ಈಗ ನಗರಗಳಲ್ಲಿ ಅದಕ್ಕೆ ಅವಕಾಶಗಳು ವಿಫುಲ ಮತ್ತು ಸುಲಭ :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-19959479.post-30821526895533030142018-03-14T18:12:47.835-07:002018-03-14T18:12:47.835-07:00ಥ್ಯಾಂಕ್ಸ್ ಸುನಾಥ್ ಸರ್!
ಉತ್ತಮ ಪುರುಷದಲ್ಲಿ ಬರೆದರೆ ಒಂದ...ಥ್ಯಾಂಕ್ಸ್ ಸುನಾಥ್ ಸರ್!

ಉತ್ತಮ ಪುರುಷದಲ್ಲಿ ಬರೆದರೆ ಒಂದು ಕ್ಯಾರೆಕ್ಟರ್ ಸೃಷ್ಠಿ ಮಾಡುವ overhead ಇಲ್ಲ ನೋಡಿ! :)

ನಮ್ಮ ಆತ್ಮಕಥೆ....ಹಾ...ಹಾ....ಆತ್ಮದರ್ಶನವಾದವರು ಮಾತ್ರ ಆತ್ಮಕಥೆ ಬರೆಯುವ ಜುರ್ರತ್ ಮಾಡಬೇಕು. ಇಲ್ಲವಾದರೆ ಅದು 'ನಿದ್ದೆಯಲ್ಲಿ ಬಡಬಡಿಸಿದವನ ಕಥೆ'ಆಗುತ್ತದೆ ಅಷ್ಟೇ. ಆತ್ಮಕಥೆ ಅಂತ ಬರೆಯುವವರು ತಮ್ಮ so-called ಜಾಗೃತಾವಸ್ಥೆಯ, ಸ್ವಲ್ಪ ಮಟ್ಟಿನ ಸ್ವಪ್ನಾವಸ್ಥೆಯ ಅನುಭವಗಳನ್ನು ಬರೆದಾರು. ಸುಶುಪ್ತಾವಸ್ಥೆಯಲ್ಲಿ ಅನುಭವಗಳಿಲ್ಲ. ಸಮಾಧಿ ಅವಸ್ಥೆ ಬಗ್ಗೆ ಇವರಿಗೆ ಗೊತ್ತಿಲ್ಲ. ಹಾಗಾಗಿ ಹೆಚ್ಚಿನ ಆತ್ಮಕಥೆಗಳು 'ನಿದ್ದೆಯಲ್ಲಿ ಬಡಬಡಿಸಿದವನ ಕಥೆ'ಗಳೇ. ಹಾಗಾಗಿಯೇ ಸ್ವಾಮಿ ಅನುಭವಾನಂದಜೀ ಆತ್ಮಕಥೆಗಳಿಗೆ The autobiography of a dumbo ಅನ್ನುತ್ತಾರೆ. ಆತ್ಮದರ್ಶನವಾದವರು ಮಾತ್ರ ಆತ್ಮಕಥೆ ಬರೆದಿದ್ದರೆ ಒಂದಕ್ಕಿಂತ ಹೆಚ್ಚು ಇರುತ್ತಿದ್ದಿಲ್ಲ ಅನ್ನಿಸುತ್ತದೆ! :)

ಕುಚೋದ್ಯದ ಪ್ರಶ್ನೆಯೇ ಇಲ್ಲ! :) Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-40072467733772471632018-03-14T08:16:45.864-07:002018-03-14T08:16:45.864-07:00ಮಹೇಶ,
ನೀವು ಕಥೆಯನ್ನು ಉತ್ತಮ ಪುರುಷದಲ್ಲಿ ಪ್ರಾರಂಭಿಸಿದ ರ...ಮಹೇಶ,
ನೀವು ಕಥೆಯನ್ನು ಉತ್ತಮ ಪುರುಷದಲ್ಲಿ ಪ್ರಾರಂಭಿಸಿದ ರೀತಿಯನ್ನು ನೋಡಿ, ನಾನು ಮೊದಲಲ್ಲಿ ಇದು ನಿಮ್ಮದೇ ಕಥೆ ಎಂದು ತಿಳಿದುಕೊಂಡು, ‘ಭಲೇ ಮಹೇಶ!’ ಎಂದಿದ್ದೆ. ಆಬಳಿಕ ಇದು ನಿಮ್ಮ ಕಥೆ ಅಲ್ಲ ಎಂದು ಗೊತ್ತಾದಾಗ ನಿರಾಶನಾದೆ! ಇರಲಿ, ಮತ್ಯಾವಾಗಾದರೂ ನಿಮ್ಮ ಆತ್ಮಕಥೆಯನ್ನು ಬರೆಯಿರಿ.ಆತುರದಿಂದ ನಿರೀಕ್ಷಿಸುತ್ತಿರುವೆ.

ಟಿಪ್ಪಣಿ: ಕುಚೋದ್ಯಕ್ಕಾಗಿ ಕ್ಷಮೆ ಇರಲಿ. ಒಟ್ಟಿನಲ್ಲಿ, ಗಾಯತ್ರಿ ಜಯರಾಮನ್ ಅವರ ಕೃತಿ ದಿಗ್ಭ್ರಮೆಗೊಳಿಸುವಂತಿದೆ. ಕಾಲಾಯ ತಸ್ಮೈ ನಮಃ! sunaathhttps://www.blogger.com/profile/13386371953472087631noreply@blogger.comtag:blogger.com,1999:blog-19959479.post-11455228475354601452018-03-13T18:40:59.045-07:002018-03-13T18:40:59.045-07:00Interesting!
Similar to "Shimogga Psycho&quo...
Interesting!

Similar to "Shimogga Psycho" telling a real (?) story about scaring away a psychiatrist there!!
Steve Tondehitlunoreply@blogger.com