Thursday, January 12, 2012

Kannada books (ಕನ್ನಡ ಪುಸ್ತಕಗಳು)

ಆಸಕ್ತರು ಫೇಸ್ಬುಕ್ ಮೇಲೆ ಇರುವ https://www.facebook.com/groups/nanobbapustakapremi/ (ನಾನೊಬ್ಬ ಪುಸ್ತಕ ಪ್ರೇಮಿ ) ಗುಂಪನ್ನು ಸಹಿತ ಸೇರಬಹುದು. ಅಲ್ಲಿ ಇವು ಮತ್ತು ಇತರೆ ಪುಸ್ತಕಗಳು ಇವೆ. ಮತ್ತೆ ಅದು ಕನ್ನಡ ಪುಸ್ತಕ ಪ್ರೇಮಿಗಳಿಗಾಗಿಯೇ ಇರುವ ಗುಂಪು ಆಗಿರುವದರಿಂದ ಹೊಸ ಪುಸ್ತಕ ಇತ್ಯಾದಿ ಸಿಗುವ ಸಾಧ್ಯತೆ ಇದೆ.  ಆ ಗುಂಪಿನಲ್ಲಿ ಹೊಸದಾಗಿ ಸೇರ್ಪಡೆ ಆಗುವ ಪುಸ್ತಕಗಳು ಅಲ್ಲಿನ ಸದಸ್ಯರಿಗೆ ಮಾತ್ರ ಲಭ್ಯವಿರುವದರಿಂದ ಅವುಗಳ ಲಿಂಕನ್ನು ಇಲ್ಲಿ ಕೊಡಲು ಆಗುವದಿಲ್ಲ. ಆಸಕ್ತಿ ಇದ್ದರೆ ಆ ಗುಂಪನ್ನು ಸೇರಿ.

Several Kannada books available for download.

Thanks to the friend who sent this link. Thanks to all those who may have worked on getting these books online.
Enjoy!

ವಿ. ಸೂ : ಈ ಪುಸ್ತಕಗಳನ್ನು ಹಾಕುವಲ್ಲಿ ನನ್ನ ಪಾತ್ರ, ಶ್ರಮ ಜಾಸ್ತಿ ಇಲ್ಲ. ಯಾರೋ ಕನ್ನಡ ಪುಸ್ತಕ ಪ್ರೇಮಿಗಳು ಶ್ರಮ ವಹಿಸಿ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಾಕಿದ್ದರು. ಅವುಗಳ ಲಿಂಕುಗಳನ್ನು ಕೊಟ್ಟಿದ್ದಷ್ಟೇ ನನ್ನ ಕೆಲಸ.

ಬೇಕಾದ ಪುಸ್ತಕಗಳನ್ನು ಬೇಗನೆ download ಮಾಡಿಕೊಳ್ಳಿ. ಸಂಬಂಧಿಸಿದ ಲೇಖಕರು, ಅವರ ಬೆಂಬಲಿಗರು ನಮಗೆ ಸಂದೇಶ ಕಳುಹಿಸಿ 'ಇವನ್ನು ತೆಗೆಯಿರಿ,' ಅಂದರೆ ತೆಗೆಯಬೇಕಾಗುತ್ತದೆ. ಈ ಲಿಂಕುಗಳು ಬೇರೆ ಕಡೆಯೂ ಸಿಗಬಹುದು. ಆದರೆ ಇಲ್ಲಿ ಯಾವಾಗಲೂ ಇರುತ್ತವೆ ಅಂತ ಹೇಳಲಾಗುವದಿಲ್ಲ. ಹಾಗಾಗಿ ಈ ಸೂಚನೆ. 

===================

ಹೊಸದು:
 
ತರಾಸು:
 
 
 
------------------------------------------------------------------------------------------------
 
 
ಮೇಲಿನ ಲಿಂಕ್ ಕ್ಲಿಕ್ ಮಾಡಿದಾಗ ಹಲವಾರು ಪುಸ್ತಕಗಳು ಕಂಡುಬರುತ್ತವೆ. ಬೇಕಾದ ಪುಸ್ತಕದ ಮೇಲೆ ಕ್ಲಿಕ್ ಮಾಡಿ ತೆರೆಯಬಹುದು. ತೆರೆದಾದ ನಂತರ download ಮಾಡಿಕೊಳ್ಳಲು ಕೊಂಚ ಕೆಳಗೆ scroll ಮಾಡಿ. download ಪ್ರಕಾರಗಳು ಅಲ್ಲಿ ಕಾಣುತ್ತವೆ.  

 
ಪತ್ರಿಕೆಗಳು: 

ಲಂಕೇಶ್ ಪತ್ರಿಕೆ

ಅಪರಂಜಿ - ಹಾಸ್ಯ ಲೇಖನಗಳ ಮಾಸಪತ್ರಿಕೆ



ಇತರೆ ಪುಸ್ತಕಗಳು: 
 

SL ಭೈರಪ್ಪ :
(ಲೇಖಕರ ವಿನಂತಿಯಂತೆ ಕೆಳಕಂಡ ಪುಸ್ತಕಗಳ ಲಿಂಕುಗಳನ್ನು ತೆಗೆಯಲಾಗಿದೆ)

ಗೃಹಭಂಗ

ಗ್ರಹಣ

ರಾಜಾ ಚೆಂಡೂರ್ :

ಬೆಂಕಿಯ ಮಳೆ

ಡಾ. ಶಿವರಾಂ ಕಾರಂತ :

















ಪೂರ್ಣಚಂದ್ರ ತೇಜಸ್ವಿ :










ಯಂಡಮೂರಿ ವೀರೇಂದ್ರನಾಥ :

ಅಂತಿಮ ಹೋರಾಟ





ಅಶ್ವಿನಿ :






ಸುದರ್ಶನ ದೇಸಾಯಿ :

೧) ಐರಾವತ
೨) ಅಮರ ದೀಪ
೩) ಬಡವನ ಮನೆಯ ಮಾಣಿಕ್ಯ
೪) ಬೆಂಕಿಯ ಮಡಿಲಲ್ಲಿ
೫) ಚಿನ್ನದ ಬೆರಳು
೬) ಮೃತ್ಯು ಬಂಧನ
೭) ಸೀಳು ನಾಲಿಗೆ
೮) ಶೀತಲ ಕೋಳಿ
೯) ವಿಚಿತ್ರ ಅಪರಾಧಿ
೧೦) ವಿಷ ಮಂಥನ
೧೧) ಯಮದೂತರು

(ಎಲ್ಲ ಒಟ್ಟಿಗೆ ಮೇಲಿನ ಒಂದೇ ಲಿಂಕಿನಲ್ಲಿ ಇವೆ)

H.G.ರಾಧಾದೇವಿ :










C. N. ಮುಕ್ತ :



ಸಾಯಿಸುತೆ :
















MK ಇಂದಿರಾ :





ಉಷಾ ನವರತ್ನರಾಮ್ :









ತ್ರಿವೇಣಿ :

(ಕೆಳಕಂಡ ಪುಸ್ತಕಗಳಿಗೆ ಹಾಕಿದ್ದ ಲಿಂಕ್ ಗಳನ್ನು ತೆಗೆಯಲಾಗಿದೆ. ಈ ಪುಸ್ತಕಗಳ ಕಾಪಿರೈಟ್ ಹೊಂದಿರುವ ಶ್ರೀಮತಿ ಮೀರಾ ಕುಮಾರ್ (ದಿವಂಗತ ತ್ರಿವೇಣಿಯವರ ಪುತ್ರಿ ಅಂತ ಓದಿದ ನೆನಪು) ಅವರು ಇಮೇಲ್ ಮಾಡಿ, 'ಕಾಪಿರೈಟ್ ಉಲ್ಲಂಘನೆ ಆಗುತ್ತಿದೆ. ದಯವಿಟ್ಟು ತೆಗೆಯಿರಿ,' ಅಂತ ಕೋರಿದರು. ಅದಕ್ಕೆ ನಾನು, 'ಈ ಪುಸ್ತಕಗಳನ್ನು ಯಾರು ಸ್ಕ್ಯಾನ್ ಮಾಡಿದರೋ, ಯಾರು upload ಮಾಡಿದರೋ ನಮಗಂತೂ ಗೊತ್ತಿಲ್ಲ. ನಾವಂತೂ ಅಲ್ಲ. ಎಲ್ಲೋ ಸಿಕ್ಕ ಲಿಂಕುಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಅಷ್ಟೇ. ಲಿಂಕುಗಳನ್ನು ಹಂಚಿಕೊಳ್ಳುವದು ಕಾಪಿರೈಟ್ ಉಲ್ಲಂಘನೆ ಅಲ್ಲ,' ಅಂತ ಹೇಳಿ ಅದಕ್ಕೆ ಪೂರಕ ಮಾಹಿತಿ ಕೂಡ ಕೊಟ್ಟೆ, 'ನಿಮಗೆ ಆಕ್ಷೇಪಣೆ ಇದ್ದರೆ ನೇರವಾಗಿ ಈ ಪುಸ್ತಕಗಳನ್ನು host ಮಾಡಿದ mediafire.com ಕಂಪನಿ ಸಂಪರ್ಕಿಸಿ, ಅವನ್ನು delete ಮಾಡಿಸಿಕೊಳ್ಳಿ' ಅಂತ ಹೇಳಿದೆ. ಅದಕ್ಕೆ ಅವರು ಮತ್ತೆ ಇಮೇಲ್ ಮಾಡಿ, 'ಡಿಲೀಟ್ ಮಾಡುವ ಬಗ್ಗೆ mediafire ಫೈಲ್ ಹೋಸ್ಟಿಂಗ್ ಕಂಪನಿ ಸಂಪರ್ಕಿಸ್ತುತ್ತಿದ್ದೇವೆ. ನೀವು ಸಹ ದಯವಿಟ್ಟು ಲಿಂಕುಗಳನ್ನು ತೆಗೆಯಿರಿ,' ಅಂತ ಮತ್ತೆ ಕೇಳಿಕೊಂಡರು. ಅವರ ಕೋರಿಕೆಯನ್ನು ಮನ್ನಿಸಿ, ಗೌರವಿಸಿ ಲಿಂಕುಗಳನ್ನು ತೆಗೆಯಲಾಗಿದೆ. mediafire.com ನಿಂದ physically ಡಿಲೀಟ್ ಆಗುವವರೆಗೆ ಬೇರೆ ಲಿಂಕುಗಳಿಂದ ಈ ಪುಸ್ತಕಗಳು ಸಿಗಬಹುದು. ಪ್ರಯತ್ನಿಸಿ. ಧನ್ಯವಾದ. )

ಬೆಳ್ಳಿ ಮೋಡ - ತ್ರಿವೇಣಿ

ಬಾನು ಬೆಳಗಿತು

ಹೃದಯ ಗೀತ

ಮೊದಲ ಹೆಜ್ಜೆ

ಸೋತು ಗೆದ್ದವಳು

ವಸಂತ ಗಾನ

BV ಅನಂತರಾಮ್ :
Death Chase

Desert Storm

Final Assault

Final Victory

Greatest Enemy

Journy To Hell 

Open Challenge

ಕೌಂಡಿನ್ಯ :

ವ್ಯೂಹ

ಶುಭಗಳಿಗೆ 

RV ಕಟ್ಟಿಮನಿ :

Black Maamba 

Project X

ಸಂಮೋಹನಾಸ್ತ್ರ

ಶ್ರೀರಂಗಪುರ ಒಂದು ಕಿಲೋಮೀಟರ್

ಪ್ರತಾಪ ಸಿಂಹ :
ಬೆತ್ತಲೆ ಜಗತ್ತು - ೫

ಬೆತ್ತಲೆ ಜಗತ್ತು - ೬ 

ಬೆತ್ತಲೆ ಜಗತ್ತು - ೭ 

ಇತರೆ ಲಿಂಕುಗಳು :

https://archive.org/search.php?query=Kannada

http://oudl.osmania.ac.in/advanced-search?scope=/&rpp=100&sort_by=0&results_per_page=10&etal=0&num_search_field=3&conjunction3=AND&conjunction2=AND&field3=language&field2=language&order=DESC&page=1&conjunction1=AND&field1=language&query1=kannada&query2=kannada&query3=kannada

http://www.dli.gov.in/



ಈ ಲಿಂಕಿನಲ್ಲಿ ಒಂದಿಷ್ಟು ಪುಸ್ತಕ ಇವೆ. 

http://vikaspages.blogspot.com/2015/01/kannada-ebooks.html