Thursday, January 12, 2012

Kannada books (ಕನ್ನಡ ಪುಸ್ತಕಗಳು)

ವಿಶೇಷ ಸೂಚನೆ: ಈ ಪುಟ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಯಾರೋ ಈ ಪುಟದ ವಿರುದ್ಧ ರಿಪೋರ್ಟ್ ಮಾಡಿದ್ದಾರೆ ಎಂದು ತೆಗೆಯಲಾಗಿತ್ತು. ಲಿಂಕುಗಳನ್ನು ಬದಲಾಯಿಸಿದ ನಂತರ ಮತ್ತೆ ಪ್ರಕಟಿಸುವ ಕೃಪೆ ತೋರಿದ್ದಾರೆ. 

ಹಾಗಾಗಿ ಆಸಕ್ತರು ವೆಬ್ ಪುಟವನ್ನು ಡೌನ್ಲೋಡ್ ಮಾಡಿಕೊಂಡು ಸೇವ್ ಮಾಡಿಟ್ಟುಕೊಳ್ಳಿ. ಮುಂದೊಂದು ದಿನ ಈ ಪುಟ ಇಲ್ಲವಾದರೂ ನೀವು ಸೇವ್ ಮಾಡಿಟ್ಟುಕೊಂಡಿರುವ ವೈಯಕ್ತಿಕ ಪ್ರತಿಯಿಂದ ಲಿಂಕುಗಳನ್ನು ಉಪಯೋಗಿಸಬಹುದು. 

Control - A ಮಾಡಿ. ಇಡೀ ಪುಟ ಸೆಲೆಕ್ಟ್ ಆಗುತ್ತದೆ. Control - C ಮಾಡಿ ಕಾಪಿ ಆಗುತ್ತದೆ. ಮೈಕ್ರೋಸಾಫ್ಟ್
ವರ್ಡ್ ಅಥವಾ  ಗೂಗಲ್ ಡಾಕ್ಸ್ ನಲ್ಲಿ ಒಂದು ಹೊಸ ಡಾಕ್ಯುಮೆಂಟ್ ಓಪನ್ ಮಾಡಿ ,  Control - V ಮಾಡಿ. ಪೇಸ್ಟ್ ಆಗುತ್ತದೆ. ಎಲ್ಲ ಪುಸ್ತಕದ ಲಿಂಕುಗಳೂ ಅಲ್ಲಿ ಇರುತ್ತವೆ. ಅದನ್ನು ಸೇವ್ ಮಾಡಿಕೊಳ್ಳಿ. 

ಯಾರಿಗಾದರೂ ಏನಾದರೂ ಆಕ್ಷೇಪಣೆ ಇದ್ದರೆ ನನಗೇ ತಿಳಿಸಬಹುದು. ಹಿಂದೆಲ್ಲಾ ಲೇಖಕರು ಆಕ್ಷೇಪಿಸಿದಾಗ ಅವರಿಗೆ ಸಂಬಂಧಿಸಿದ ಪುಸ್ತಕಗಳ ಲಿಂಕುಗಳನ್ನು ತೆಗೆದಿದ್ದೇನೆ.

ಧನ್ಯವಾದಗಳು.

======================================

ಆಸಕ್ತರು ಫೇಸ್ಬುಕ್ ಮೇಲೆ ಇರುವ https://www.facebook.com/groups/nanobbapustakapremi/ (ನಾನೊಬ್ಬ ಪುಸ್ತಕ ಪ್ರೇಮಿ ) ಗುಂಪನ್ನು ಸಹಿತ ಸೇರಬಹುದು. ಅಲ್ಲಿ ಇವು ಮತ್ತು ಇತರೆ ಪುಸ್ತಕಗಳು ಇವೆ. ಮತ್ತೆ ಅದು ಕನ್ನಡ ಪುಸ್ತಕ ಪ್ರೇಮಿಗಳಿಗಾಗಿಯೇ ಇರುವ ಗುಂಪು ಆಗಿರುವದರಿಂದ ಹೊಸ ಪುಸ್ತಕ ಇತ್ಯಾದಿ ಸಿಗುವ ಸಾಧ್ಯತೆ ಇದೆ.  ಆ ಗುಂಪಿನಲ್ಲಿ ಹೊಸದಾಗಿ ಸೇರ್ಪಡೆ ಆಗುವ ಪುಸ್ತಕಗಳು ಅಲ್ಲಿನ ಸದಸ್ಯರಿಗೆ ಮಾತ್ರ ಲಭ್ಯವಿರುವದರಿಂದ ಅವುಗಳ ಲಿಂಕನ್ನು ಇಲ್ಲಿ ಕೊಡಲು ಆಗುವದಿಲ್ಲ. ಆಸಕ್ತಿ ಇದ್ದರೆ ಆ ಗುಂಪನ್ನು ಸೇರಿ.

Several Kannada books available for download.

Thanks to the friend who sent this link. Thanks to all those who may have worked on getting these books online.
Enjoy!

ವಿ. ಸೂ : ಈ ಪುಸ್ತಕಗಳನ್ನು ಹಾಕುವಲ್ಲಿ ನನ್ನ ಪಾತ್ರ, ಶ್ರಮ ಜಾಸ್ತಿ ಇಲ್ಲ. ಯಾರೋ ಕನ್ನಡ ಪುಸ್ತಕ ಪ್ರೇಮಿಗಳು ಶ್ರಮ ವಹಿಸಿ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಾಕಿದ್ದರು. ಅವುಗಳ ಲಿಂಕುಗಳನ್ನು ಕೊಟ್ಟಿದ್ದಷ್ಟೇ ನನ್ನ ಕೆಲಸ.

ಬೇಕಾದ ಪುಸ್ತಕಗಳನ್ನು ಬೇಗನೆ download ಮಾಡಿಕೊಳ್ಳಿ. ಸಂಬಂಧಿಸಿದ ಲೇಖಕರು, ಅವರ ಬೆಂಬಲಿಗರು ನಮಗೆ ಸಂದೇಶ ಕಳುಹಿಸಿ 'ಇವನ್ನು ತೆಗೆಯಿರಿ,' ಅಂದರೆ ತೆಗೆಯಬೇಕಾಗುತ್ತದೆ. ಈ ಲಿಂಕುಗಳು ಬೇರೆ ಕಡೆಯೂ ಸಿಗಬಹುದು. ಆದರೆ ಇಲ್ಲಿ ಯಾವಾಗಲೂ ಇರುತ್ತವೆ ಅಂತ ಹೇಳಲಾಗುವದಿಲ್ಲ. ಹಾಗಾಗಿ ಈ ಸೂಚನೆ. 

===================

ತರಾಸು:
 
 
 
------------------------------------------------------------------------------------------------
 
 
ಮೇಲಿನ ಲಿಂಕ್ ಕ್ಲಿಕ್ ಮಾಡಿದಾಗ ಹಲವಾರು ಪುಸ್ತಕಗಳು ಕಂಡುಬರುತ್ತವೆ. ಬೇಕಾದ ಪುಸ್ತಕದ ಮೇಲೆ ಕ್ಲಿಕ್ ಮಾಡಿ ತೆರೆಯಬಹುದು. ತೆರೆದಾದ ನಂತರ download ಮಾಡಿಕೊಳ್ಳಲು ಕೊಂಚ ಕೆಳಗೆ scroll ಮಾಡಿ. download ಪ್ರಕಾರಗಳು ಅಲ್ಲಿ ಕಾಣುತ್ತವೆ.  

 
ಪತ್ರಿಕೆಗಳು: 

ಲಂಕೇಶ್ ಪತ್ರಿಕೆ

ಅಪರಂಜಿ - ಹಾಸ್ಯ ಲೇಖನಗಳ ಮಾಸಪತ್ರಿಕೆ


ಸೂಚನೆ : ಗೂಗಲ್ ಡ್ರೈವ್ ಮೇಲೆ ಶೇರ್ ಮಾಡಿರುವ ಕೆಳಗಿನ ಕೆಲವು ಲಿಂಕುಗಳನ್ನು ಕ್ಲಿಕ್ ಮಾಡಿದಾಗ ಗೂಗಲ್ ಅಕೌಂಟ್ ಕೇಳಬಹದು. ನೀವು ಉಪಯೋಗಿಸುವ ಗೂಗಲ್ ಅಕೌಂಟ್ ಸೆಲೆಕ್ಟ್ ಮಾಡಿದಾಗ ಡೌನ್ಲೋಡ್ ಆಗುತ್ತದೆ.  ಆಗದಿದ್ದರೆ ನನಗೆ ಇಮೇಲ್ ಮಾಡಿ. ನನ್ನಲ್ಲಿರುವ ಪಿಡಿಎಫ್ ಆದರೆ ಕಳಿಸುವೆ.

ಮಹೇಶ ಹೆಗಡೆ: 










ಇತರೆ ಪುಸ್ತಕಗಳು: 
 


ರಾಜಾ ಚೆಂಡೂರ್ :

ಬೆಂಕಿಯ ಮಳೆ

ಡಾ. ಶಿವರಾಂ ಕಾರಂತ :

















ಪೂರ್ಣಚಂದ್ರ ತೇಜಸ್ವಿ :










ಯಂಡಮೂರಿ ವೀರೇಂದ್ರನಾಥ :

ಅಂತಿಮ ಹೋರಾಟ





ಅಶ್ವಿನಿ :






ಸುದರ್ಶನ ದೇಸಾಯಿ :

೧) ಐರಾವತ
೨) ಅಮರ ದೀಪ
೩) ಬಡವನ ಮನೆಯ ಮಾಣಿಕ್ಯ
೪) ಬೆಂಕಿಯ ಮಡಿಲಲ್ಲಿ
೫) ಚಿನ್ನದ ಬೆರಳು
೬) ಮೃತ್ಯು ಬಂಧನ
೭) ಸೀಳು ನಾಲಿಗೆ
೮) ಶೀತಲ ಕೋಳಿ
೯) ವಿಚಿತ್ರ ಅಪರಾಧಿ
೧೦) ವಿಷ ಮಂಥನ
೧೧) ಯಮದೂತರು

(ಎಲ್ಲ ಒಟ್ಟಿಗೆ ಮೇಲಿನ ಒಂದೇ ಲಿಂಕಿನಲ್ಲಿ ಇವೆ)

H.G.ರಾಧಾದೇವಿ :










C. N. ಮುಕ್ತ :



ಸಾಯಿಸುತೆ :
















MK ಇಂದಿರಾ :





ಉಷಾ ನವರತ್ನರಾಮ್ :










BV ಅನಂತರಾಮ್ :
Death Chase

Desert Storm

Final Assault

Final Victory

Greatest Enemy

Journy To Hell 

Open Challenge

ಕೌಂಡಿನ್ಯ :

ವ್ಯೂಹ

ಶುಭಗಳಿಗೆ 

RV ಕಟ್ಟಿಮನಿ :

Black Maamba 

Project X

ಸಂಮೋಹನಾಸ್ತ್ರ

ಶ್ರೀರಂಗಪುರ ಒಂದು ಕಿಲೋಮೀಟರ್

ಪ್ರತಾಪ ಸಿಂಹ :
ಬೆತ್ತಲೆ ಜಗತ್ತು - ೫

ಬೆತ್ತಲೆ ಜಗತ್ತು - ೬ 

ಬೆತ್ತಲೆ ಜಗತ್ತು - ೭ 

ಇತರೆ ಲಿಂಕುಗಳು :

https://archive.org/search.php?query=Kannada

http://oudl.osmania.ac.in/advanced-search?scope=/&rpp=100&sort_by=0&results_per_page=10&etal=0&num_search_field=3&conjunction3=AND&conjunction2=AND&field3=language&field2=language&order=DESC&page=1&conjunction1=AND&field1=language&query1=kannada&query2=kannada&query3=kannada

http://www.dli.gov.in/


http://vikaspages.blogspot.com/2015/01/kannada-ebooks.html