Monday, September 23, 2019

YouTube Channels...

Following are some of my favorite YouTube Channels.

Will be updated as I discover new interesting channels.

Feel free to add yours in the comments.

* ಅಗ್ನಿ ಶ್ರೀಧರ್
 
* Akash Banerjee

* Al Jazeera English 

* Anubhavananda Saraswati

* BBC News

* Ben Felix

* Crime Tak

* ET Now 

* Mirror Now

* Moneylife News Bites

* Nitin Bhatia

* ORF

* PGurus

* Punya Prasun Bajpai

* ರವಿ ಬೆಳಗೆರೆ

* ಸಂವಾದ  

* Veena Srivani

3 comments:

sunaath said...

ಮಹೇಶರೆ, ನೀವು ಸೂಚಿಸಿದ ಯು-ಟ್ಯೂಬ್ ಚಾನೆಲ್ಲುಗಳಲ್ಲಿ ‘ಸಂವಾದ’ವು ನನಗೆ ತುಂಬ ಹಿಡಿಸಿತು. ಸೂರ್ಯಪ್ರಕಾಶ ಪಂಡಿತರು ‘ಸಜ್ಜನರ ಮನಸ್ಸಿನಂತೆ ತಮಸಾ ನದಿಯ ನೀರು ತಿಳಿಯಾಗಿದೆ’ ಎಂದು ವಾಲ್ಮೀಕಿ ಮಹರ್ಷಿಗಳು ತಮ್ಮ ಶಿಷ್ಯ ಭಾರದ್ವಾಜರಿಗೆ ಹೇಳಿದ್ದನ್ನು ಪಂಡಿತರು ವಿವರಿಸಿದ್ದಾರೆ. ವಾಲ್ಮೀಕಿ ಮಹರ್ಷಿಗಳಿಗೆ ಇದು ಮೆಚ್ಚಿನ ಹೋಲಿಕೆಯಾಗಿರಬಹುದು ಎಂದು ಎನಿಸುತ್ತದೆ. ನಾನು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ನಮ್ಮ ಸಂಸ್ಕೃತ ಪಠ್ಯದಲ್ಲಿ ರಾಮಚಂದ್ರನು ಲಕ್ಷ್ಮಣನಿಗೆ ಪಂಪಾಸರೋವರವನ್ನು ವರ್ಣಿಸುವ ವಿಷಯವಿದೆ. ಆವಾಗ ಸಹ ರಾಮಚಂದ್ರನು ಲಕ್ಷ್ಮಣನಿಗೆ ಪಂಪಾಸರೋವರದ ನೀರು ‘ಸಜ್ಜನರ ಮನಸ್ಸಿನಂತೆ ತಿಳಿಯಾಗಿದೆ’ ಎಂದು ಹೇಳುತ್ತಾನೆ. ಈ ರೀತಿಯ ಹೋಲಿಕೆಯು ಒಂದು ವಿಶೇಷ ಶೈಲಿಯ ಹೋಲಿಕೆ. ಸಜ್ಜನರ ಮನಸ್ಸು ನೀರಿನಂತೆ ತಿಳಿಯಾಗಿದೆ ಎಂದು ಹೇಳುವ ಬದಲು ತಿರುವು ಮುರುವು ಹೋಲಿಕೆಯನ್ನು ವಾಲ್ಮೀಕಿ ಮಹರ್ಷಿಗಳು ಕೊಟ್ಟಿದ್ದಾರೆ. ಇದೇ ರೀತಿಯ ಉಪಮಾಶೈಲಿ ಕೆ.ಎಸ್.ನರಸಿಂಹಸ್ವಾಮಿಯವರ ಒಂದು ಕವನದಲ್ಲಿದೆ. ಅಲ್ಲಿ ತಮ್ಮ ಮಡದಿಯ ಕಪ್ಪು ಕೇಶರಾಶಿಯನ್ನು ವರ್ಣಿಸುವಾದ ನರಸಿಂಹಸ್ವಾಮಿಯವರು, ‘ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ’ ಎಂದು ಹಾಡಿದ್ದಾರೆ. ಇರುಳು ತನ್ನ ನಲ್ಲೆಯ ಕೇಶರಾಶಿಯಂತೆ ಇದೆ ಎಂದು ಹೇಳುವುದು ಸಾಮಾನ್ಯ ಉಪಮೆ. ತನ್ನ ನಲ್ಲೆಯ ಕೇಶರಾಶಿ ಇರುಳಮಾಲೆಯಂತಿದೆ ಎನ್ನುವುದು ವಿಶೇಷ ಉಪಮೆ. ವಾಲ್ಮೀಕಿ ಮಹರ್ಷಿಗಳು ಸುಮಾರು ಐದುಸಾವಿರ ವರ್ಷಗಳ ಹಿಂದೆಯೇ ಸಾಹಿತ್ಯದ ವೈಶಿಷ್ಟ್ಯಗಳನ್ನು ಅರಿತವರಾಗಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ‘ಎಂದುರೋ ಮಹಾನುಭಾವರು ಅಂದರಿಕಿ ವಂದನಮುಲು.’

Saturday, October 5, 2019 at 6:53:00 AM PDT Delete

Unknown said...

SIR CAN U PLEASE UPDATE SOME INTERESTING KANNADA BLOGS .

tajmohammadshaikh1000@gmail.com said...

crimetak

Welcome to the CrimeTak, CrimeTak brings you the right information. We collect information from all over the world and share it with you, which is related to crime, get the right information and real stories about the crime.