Tuesday, February 17, 2015

ಶಿವರಾತ್ರಿ ಮುಂಜಾನೆ 'ಕುರ್ಬಾನಿ'

ಶಿವರಾತ್ರಿ ಮುಂಜಾನೆ 'ಕುರ್ಬಾನಿ' ಹಾಡು ನೆನಪಾದಾಗ

ಶಿವರಾತ್ರಿ ಶಿವರಾತ್ರಿ ಶಿವರಾತ್ರಿ
ಶಿವಜೀ ಕೋ ಪ್ಯಾರಿ ಹೈ ಶಿವರಾತ್ರಿ
ರಾತ್ರಿ ಪೂರಾ ಜಾಗರಣಿ
ದಿನ್ ಪೂರಾ ಒಗ್ಗರಣಿ
ಇರ್ಲಿ ಬಿಡ್ರೀ, ವರ್ಷಕ್ಕೆ ಒಂದೇ ಸಾರಿ
ಶಿವರಾತ್ರಿ ಶಿವರಾತ್ರಿ ಶಿವರಾತ್ರಿ
ಶಿವಜೀ ಕೋ ಪ್ಯಾರಿ ಹೈ ಶಿವರಾತ್ರಿ

ಯಾವ ಧಾಟಿ ಒಳಗ ಹಾಡ ಬೇಕು ನೆನಪಾತಲ್ಲ??

ಕುರ್ಬಾನಿ ಕುರ್ಬಾನಿ ಕುರ್ಬಾನಿ
ಅಲ್ಲಾ ಕೋ ಪ್ಯಾರಿ ಹೈ ಕುರ್ಬಾನಿ

ಅಲ್ಲ ಮಾರಾಯಾ ಶಿವರಾತ್ರಿ ದಿನ ಮುಂಜಾನೆ ಮುಂಜಾನೆ ನಿನಗ ಕುರ್ಬಾನಿ ಹಾಡು ನೆನಪಾಗ್ತದ ಅಂದ್ರ ನೀನು ANF ಇರಬೇಕು ಬಿಡು!

ANF ಅಂದ್ರ???????????

ಅಬ್ದುಲ್ ನಾರಾಯಣ ಫರ್ನಾಂಡಿಸ್!

ಇರಬಹುದು! ಸರ್ವ ಧರ್ಮ ಸಮನ್ವಯ!

*ದಿನ್ ಪೂರಾ ಒಗ್ಗರಣಿ - ಅಯ್ಯೋ ಪದೇ ಪದೇ ಫಳಾರಕ್ಕ ಅಂತ ಮೊದಲು ಸಾಬುದಾಣಿ ಉಪ್ಪಿಟ್ಟ, ನಂತರ ಸಾದಾ ಉಪಿಟ್ಟ, ನಂತರ ಅವಲಕ್ಕಿ, ಅದು ಇದು ಅಂತ ಒಗ್ಗರಣಿ ನಡದೇ ಇರುತ್ತದೆ. ಉಪವಾಸ!

2 comments:

angadiindu said...

ಮುಂದಿನ್ ತಿಂಗಳು ಹೋಳಿ ಹುಣ್ಣಿವಿ. ಆವಾಗ್ನೂ ಹಾಡು ಬರಿತೀರನ್ರೀಪಾ ?

Mahesh Hegade said...

ಸರ್ರಾ, ಹೋಳಿ ಹುಣ್ಣಿವಿ ಹಾಡು.....LOL....ಆಮ್ಯಾಲೆ ನಮ್ಮ ಬ್ಲಾಗ್ ಗೆ A ಸರ್ಟಿಫಿಕೇಟ್ ಕೊಡಬೇಕಾಗಬಹುದು! :)